ನನ್ನ ಕೆಲವು ಗೆಳೆಯರ ಅಡ್ದಹೆಸರುಗಳು UPDATED
November 10, 2006 by ganeshkಮಾಮು = ಸುತೀಕ್ಷ್ಣ
ತಂತಿಕೇಶರಾಜ,ಕೋಳಿ ಕಳ್ಳ = ಜೀಕೆ
ವಿ’ಶಾರದ”,ಶರತ್ = ವಿಶಾಲ್
ಮದನಕಾಮರಾಜ,ರೋಜಿ = ರೋಶಿತ್
ಡಿಪ್ಲೋಮಾ ಡಾಕ್ಟರ್ = ಹರೀಶ್.ಕೆ.ಎಸ್
ಜನಾಂದೋಲನ ಅಧ್ಯಕ್ಷ, ಟೈಗರ್ ಪ್ರಭಾಕರ್ = ಹರ್ಶ. ಎಂ.ಜಿ
ಪಾನಪ್ರಿಯ,ಗಂಡುಗಲಿ ಕುಮಾರರಾಮ = ವಿನಯ್ ಕುಮಾರ್.ಬಿ
ಮನ್ಮಥರಾಜ,ಗಿಣಿರಾಮ = ವಿನಯ್ ಕುಮಾರ್.ಬಿ
ಕ್ರೇಜಿ, ಡಿ.ಜೆ.ಕೋಕ್ = ಕಾರ್ತೀಕ
ಬಿರಾದಾರ್, ಹೊನ್ನಾಳಿ ಬೊಂಬೂಧರ = ತೇಜಸ್ವಿ
“ಸಂಚು”ಕಾರೇಶ್ = ಆದರ್ಶ್ ಎಸ್.ಬಿಸೇ
“ದಂಡ”ನಾಯಕ = ಮಂಜ (ಫೈನ್ (ದಂಡ) ಕಟ್ಟಿದ್ದಕ್ಕೆ)
ಶ್ರೀರಾಂ = ಪ್ರಶಾಂತ
ಲೆಜೆಂಡ್ = ವೈಶಾಖ್
ಝುಪ್ಪ = ತೌಸೀಫ್
ಶೇಷಗಿರಿ = ದಾದಾಗಿರಿ
ಅಂಕಲ್ = ಸಂಜಯ್
ಡಿಂಗ = ಮೈಲಾರ ಶೆಟ್ಟಿ
K.S, ಪ್ರಣಯ ರಾಜ = ವಿವೇಕ್ (ಕಂಡಕಂಡವರ ಜೊತೆ….? )
ಎಡ್ಡ = ಚಂದ್ರೇಗೌಡ
ಪಿಣಿಕಿ, ಬತ್ತಿ = ವಿನಯ್. ಜಿ .ಎನ್(ಬತ್ತಿ ಇಡೋದಕ್ಕೆ)
ಬ್ರಮ್ಮ = ಪ್ರದೀಪ
ಕಡ್ಲಿಕಾಳ್ ಸಿದ್ದ = ಪವನ್ ಎಸ್.ಪಿ
ತೊಗರಿ ತಿಪ್ಪ = ಕೇಸಿ…..!
—————————————————
ವಿನಯ್ ಕುಮಾರ್. ಬಿ ರವರ ಅಡ್ಡಹೆಸರುಗಳ ಪಟ್ಟಿ ಉದ್ದ ಬೆಳೆದಿದೆ. ದಯವಿಟ್ಟು ಗಮನಿಸಿ. ಅವರು ಸ್ಪರ್ಧಾ ವಿಜೇತರಾಗುತ್ತಾರೆ.
ಹಾಗಾಗಿ…….
ಗೆಳೆಯರ ಅಡ್ಡಹೆಸರುಗಳ ಪಟ್ಟಿ ಉದ್ದ ಬೆಳೆಯಲು ಸಹಕರಿಸಿ
ಇನ್ನೋಂದಿಷ್ಟು ಸಿಕ್ಕರೆ ಕಳಿಸಿ, ಇಲ್ಲಿ ಪ್ರಕಟಿಸೋಣ…!