Archive for the ‘Blogroll’ Category

ನನ್ನ ಕೆಲವು ಗೆಳೆಯರ ಅಡ್ದಹೆಸರುಗಳು UPDATED

November 10, 2006

ಮಾಮು = ಸುತೀಕ್ಷ್ಣ

ತಂತಿಕೇಶರಾಜ,ಕೋಳಿ ಕಳ್ಳ = ಜೀಕೆ

ವಿ’ಶಾರದ”,ಶರತ್ = ವಿಶಾಲ್

ಮದನಕಾಮರಾಜ,ರೋಜಿ = ರೋಶಿತ್

ಡಿಪ್ಲೋಮಾ ಡಾಕ್ಟರ್ = ಹರೀಶ್.ಕೆ.ಎಸ್

ಜನಾಂದೋಲನ ಅಧ್ಯಕ್ಷ, ಟೈಗರ್ ಪ್ರಭಾಕರ್ = ಹರ್ಶ. ಎಂ.ಜಿ

ಪಾನಪ್ರಿಯ,ಗಂಡುಗಲಿ ಕುಮಾರರಾಮ = ವಿನಯ್ ಕುಮಾರ್.ಬಿ

 ಮನ್ಮಥರಾಜ,ಗಿಣಿರಾಮ = ವಿನಯ್ ಕುಮಾರ್.ಬಿ

ಕ್ರೇಜಿ, ಡಿ.ಜೆ.ಕೋಕ್ = ಕಾರ್ತೀಕ

ಬಿರಾದಾರ್, ಹೊನ್ನಾಳಿ ಬೊಂಬೂಧರ = ತೇಜಸ್ವಿ

“ಸಂಚು”ಕಾರೇಶ್ = ಆದರ್ಶ್ ಎಸ್.ಬಿಸೇ

“ದಂಡ”ನಾಯಕ = ಮಂಜ (ಫೈನ್ (ದಂಡ) ಕಟ್ಟಿದ್ದಕ್ಕೆ)

ಶ್ರೀರಾಂ = ಪ್ರಶಾಂತ

ಲೆಜೆಂಡ್ = ವೈಶಾಖ್

ಝುಪ್ಪ = ತೌಸೀಫ್

ಶೇಷಗಿರಿ = ದಾದಾಗಿರಿ

ಅಂಕಲ್ = ಸಂಜಯ್

ಡಿಂಗ = ಮೈಲಾರ ಶೆಟ್ಟಿ

K.S, ಪ್ರಣಯ ರಾಜ  = ವಿವೇಕ್ (ಕಂಡಕಂಡವರ ಜೊತೆ….? )

ಎಡ್ಡ = ಚಂದ್ರೇಗೌಡ

ಪಿಣಿಕಿ, ಬತ್ತಿ = ವಿನಯ್. ಜಿ .ಎನ್(ಬತ್ತಿ ಇಡೋದಕ್ಕೆ)

ಬ್ರಮ್ಮ = ಪ್ರದೀಪ

ಕಡ್ಲಿಕಾಳ್ ಸಿದ್ದ = ಪವನ್ ಎಸ್.ಪಿ

ತೊಗರಿ ತಿಪ್ಪ = ಕೇಸಿ…..!

—————————————————

ವಿನಯ್ ಕುಮಾರ್. ಬಿ ರವರ ಅಡ್ಡಹೆಸರುಗಳ ಪಟ್ಟಿ ಉದ್ದ ಬೆಳೆದಿದೆ. ದಯವಿಟ್ಟು ಗಮನಿಸಿ. ಅವರು ಸ್ಪರ್ಧಾ ವಿಜೇತರಾಗುತ್ತಾರೆ. 

ಹಾಗಾಗಿ…….

ಗೆಳೆಯರ ಅಡ್ಡಹೆಸರುಗಳ ಪಟ್ಟಿ ಉದ್ದ ಬೆಳೆಯಲು ಸಹಕರಿಸಿ

ಇನ್ನೋಂದಿಷ್ಟು ಸಿಕ್ಕರೆ ಕಳಿಸಿ, ಇಲ್ಲಿ ಪ್ರಕಟಿಸೋಣ…!